tag:blogger.com,1999:blog-7916947067250125284.post2938227212465545285..comments2023-09-11T20:31:23.727+05:30Comments on ಭೂಮಿಗೀತ: ಚಿಕ್ಕಲ್ಲೂರಿನ ಜಾತ್ರೆ; ಪಂಕ್ತಿಸೇವೆ V/s ಪ್ರಾಣಿ ಬಲಿRajendra Prasadhttp://www.blogger.com/profile/11818584203336904081noreply@blogger.comBlogger3125tag:blogger.com,1999:blog-7916947067250125284.post-10385889462240561772019-01-12T21:51:10.800+05:302019-01-12T21:51:10.800+05:30kappu doolatha is kept in small boxes in homes of ...kappu doolatha is kept in small boxes in homes of our part.. We can hear chants of Darege doddavaru mantelingaiah, manteswamy, siddappaji, rachaapaji kaapadappa everyday from our eldersAshyhttps://www.blogger.com/profile/09852144730867097696noreply@blogger.comtag:blogger.com,1999:blog-7916947067250125284.post-15489815031797109672017-01-14T22:07:42.459+05:302017-01-14T22:07:42.459+05:30ಸಿಗಿ,ಗಾವು, ದೇವರೂಟ,ಬಾಯಿಬಲಿ ಇನ್ನೂ ಮುಂತಾದ ಅನೇಕ ಪ್ರಾಣಿ...ಸಿಗಿ,ಗಾವು, ದೇವರೂಟ,ಬಾಯಿಬಲಿ ಇನ್ನೂ ಮುಂತಾದ ಅನೇಕ ಪ್ರಾಣಿ ಬಲಿಕೊಡುವ ಆಚರಣೆಗಳು ರಾಜ್ಯಾದ್ಯಂತ ಎಲ್ಲಕಡೆ ಎಗ್ಗಿಲ್ಲದೆ ಪೋಲಿಸರ ಸಮ್ಮುಖದಲ್ಲೇ ನಡೆಯುತ್ತಿದೆ ,ಅದೂ ರಾಜಕೀಯ ಮುಖಂಡರ ಉಪಸ್ಥಿತಿಯಲ್ಲಿ ?!,ಹೀಗೆ ಕುಲ್ಲಂಖುಲ್ಲ ದೇವರ ಹೆಸರಿನಲ್ಲಿ ಬಲಿ ಕೊಡುವುದನ್ನು ಯಾವ ಪ್ರದೇಶದಲ್ಲೂ ನಿಷೇಧಿಸದಿರುವಾಗ ಹಾಗೆಯೇ ಈ ಪರಂಪರೆ<br />ಎಲ್ಲೆಡೆಯೂ ಮುಂದುವರೆದುಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಲ್ಲೂರಿನಲ್ಲಿ ಮಾತ್ರ ಪ್ರಾಣಿಗಳನ್ನು ತರದಂತೆ ನಿಷೇಧವನ್ನು ಹೇರುವುದು ಯಾವ ಸಾಮಾಜಿಕ ನ್ಯಾಯ?ಅಷ್ಟಕ್ಕೂ ಪ್ರಾಣಿ ಬಲಿಯ ಆಚರಣೆಯೇ ಇಲ್ಲವೆಂದ ಮೇಲೆ ನಿಷೇಧವೇಕೆ?ಊರ ಮುಖಂಡರು ಏನು ಮಾಡುತ್ತಿದ್ದಾರೆ? Indradyumna. Khttps://www.blogger.com/profile/09443487813412314786noreply@blogger.comtag:blogger.com,1999:blog-7916947067250125284.post-76754431691769989672017-01-13T21:06:29.176+05:302017-01-13T21:06:29.176+05:30ನಿಮ್ಮ ಮಾತು ಸಮಂಜಸವಾಗಿದೆ. ನಾನು ನೂರಕ್ಕೆ ನೂರರಷ್ಟು ಸಹಮತ...ನಿಮ್ಮ ಮಾತು ಸಮಂಜಸವಾಗಿದೆ. ನಾನು ನೂರಕ್ಕೆ ನೂರರಷ್ಟು ಸಹಮತಿಸುತ್ತೇನೆ. sunaathhttps://www.blogger.com/profile/13386371953472087631noreply@blogger.com