Thursday, May 16, 2013

ಬಿಡಿ ಹೂ : 8ಎಣಿಸದೇ ಬಿದ್ದ
ದಾರಿಯಲಿ
ನಡೆಯುತ್ತಲೇ
ಇದ್ದೇನೆ..
ನಡೆದವನಿಗೆ
ಮಾತ್ರ
ದಾರಿಗಳು
ದಕ್ಕುತ್ತವೆ.

*****


ಜೊತೆಗಾಗಿ ಅರಸಿದ
ಕಣ್ಣುಗಳಿಗೆ
ದಹಿಸುವ ಬೆಳಕು
ಕೊರೆಯುವ ಕತ್ತಲು
ನಿರ್ವಾತ ನಿಷ್ಕರುಣ ವ್ಯೋಮ
ಕಂಡಿತು. 

No comments:

Post a Comment