Showing posts with label ಯೊಸ ಬುಶಾನ್. Show all posts
Showing posts with label ಯೊಸ ಬುಶಾನ್. Show all posts

Monday, May 26, 2014

ಯೊಸ ಬುಶಾನ್ | 3

ಗುಡಿಯ ಹಿಂಬಾಗಿಲಿನಿಂದ
ಬಂದಿದ್ದು...
ದವನದ ಗಿಡವೆಷ್ಟು ಬೆಳೆದಿದೆ ಕಾಣಲು!

裏門の
寺に逢着す
蓬かな

~ ಯೊಸ ಬುಶಾನ್ | 3

Monday, May 19, 2014

ಯೊಸ ಬುಶಾನ್ | 1

ನನ್ನ ಹೆಂಡಿರ ಮೇಲೆ
ಇನ್ನೊಂಚೂರು ಪ್ರೀತಿ ಹೆಚ್ಚಾಯ್ತು
ಮತ್ತಾರು ನನಗೆ ಅಕ್ಕಿ ಹೆಂಡ ಕಾಯಿಸಿಯಾರು!?

酒を煮
る家の女房ちょと
ほれた

~ ಯೊಸ ಬುಶಾನ್ | 1

ಯೊಸ ಬುಶಾನ್ | 2

ಮಾಗಿಯ ಚಂದಿರನ ಕೆಳಗೆ
ಪೂಜಾರಿ ಕಟ್ಟಿಗೆ ಕತ್ತರಿಸುತ್ತಿದ್ದಾನೆ
ಅಗ್ನಿಕುಂಡಕ್ಕೆ.

寒月に
木を割寺
の男哉

~ ಯೊಸ ಬುಶಾನ್ | 2