ಭೂಮಿಗೀತ
ಬರಿಗೊರಳು ಉಲಿದ ಎದೆಹಾಡು....
Monday, May 19, 2014
ಬಾಶೋ | 297
ಭತ್ತದ
ಗದ್ದೆಯ
ನಡುವಿನಲ್ಲಿ
ಮಿಂಚುಳುಗಳು
ಎಷ್ಟೊಂದು
ಚಂದಿರರು
!
この 蛍
田毎 の 月 に
比べ民
~
ಬಾಶೋ
| 297
ಬಾಶೋ |570
ಭತ್ತದ
ಗದ್ದೆಯ
ಗುಬ್ಬಿಗಳೆಲ್ಲ
ಆಶ್ರಯ
ಅರಸುತ್ತಿವೆ
ಟೀ
ತೋಟದಲ್ಲಿ
.
伊那 雀
茶の木畑 や
逃げどころ
~
ಬಾಶೋ
|570
ಬಾಶೋ |212
ತೆನೆಕಚ್ಚಿರುವ
ಭತ್ತದ
ಗದ್ದೆಯಲ್ಲಿ
,
ಕೊಕ್ಕರೆ
ಶಕುನ
ಶರತ್ಕಾಲ
ಹಳ್ಳಿಗಾವರಿಸಿದೆ
.
刈りかけし
田面の鶴や
里の秋
~
ಬಾಶೋ
|212
ಬಾಶೋ |61
ಬಾಳೆಯ
ಎಲೆಗಳು
ಕಂಬಗಳಿಗೆ
ಸಿಲುಕಿಕೊಂಡಿವೆ
,
ಈ ಜೋಪಡಿಯ
ಮೇಲಿಂದ
ಚಂದಿರನ
ಕಾಣಬೇಕು
.
芭蕉葉を
柱に懸け
ん庵の月
~
ಬಾಶೋ
|611
ಬಾಶೋ |161
ಹೂ
ನಗುವ
ಮುಖಗಳು
ಸಾಸಿವೆ
ಹೊಲದ
ತುಂಬೆಲ್ಲಾ
;
ಗುಬ್ಬಚ್ಚಿಗಳು
菜畑 に
花見顔 なる
雀 かな
~
ಬಾಶೋ
|161
ಬಾಶೋ |86
ಹಕ್ಕಿಗಳು
,
ಚಿಟ್ಟೆಗಳ
ತುಂಟಾಟ
ನಿಲ್ಲುತ್ತಲೇ
ಇಲ್ಲ
..
ಹೂಘಮಲಿನ
ಮೋಡಗಳು
ಎಲ್ಲೆಲ್ಲೂ
.
ちょ 鳥 の
上付き 立つ や
花 の 雲
~
ಬಾಶೋ
|86
Newer Posts
Older Posts
Home
Subscribe to:
Comments (Atom)