Monday, May 19, 2014

ಬಾಶೋ |161



ಹೂ ನಗುವ ಮುಖಗಳು
ಸಾಸಿವೆ ಹೊಲದ ತುಂಬೆಲ್ಲಾ ;
ಗುಬ್ಬಚ್ಚಿಗಳು

菜畑 に
花見顔 なる
雀 かな

~
ಬಾಶೋ |161

No comments:

Post a Comment