Monday, May 19, 2014

ಬಾಶೋ |61



ಬಾಳೆಯ ಎಲೆಗಳು
ಕಂಬಗಳಿಗೆ ಸಿಲುಕಿಕೊಂಡಿವೆ,
ಈ ಜೋಪಡಿಯ ಮೇಲಿಂದ ಚಂದಿರನ ಕಾಣಬೇಕು.

芭蕉葉を
柱に懸け
ん庵の月

~
ಬಾಶೋ |611

No comments:

Post a Comment