Monday, May 19, 2014

ರ್ ಯೊಕನ್ ತೈಗು | 34



ಅಜಲಿಸ್ ಬಯಸುತ್ತಿವೆ
ನಿಮ್ಮ ಬೊಗಸೆಗಳ ತುಂಬಲು
ಬನ್ನಿ.. ಮುದ್ದು ಮಕ್ಕಳೇ.

子らや子ら
子らが手を取
躑躅かな

~
ರ್ ಯೊಕನ್ ತೈಗು | 34

*
ಅಜಲಿಸ್ - ಒಂದು ಜಾತಿಯ ಹೂ

No comments:

Post a Comment