Sunday, May 11, 2014

ಬಿಡಿ ಹೂ:14

ಕಿಡಿಗೇಡಿ ಕಾಮನಬಿಲ್ಲು
ಅವಳ ಬೆನ್ನಿನಲ್ಲಿ ಮೂಡಿದೆ..
ನಡೆದ್ದಿದ್ದೇನು?,
ಮಳೆ ನಿಂತ ಮುಂಜಾನೆ !

1 comment:

  1. ರವಿ ಕಾಣದ್ದನ್ನು ಕವಿ ಕಾಣುತ್ತಾನೆ!

    ReplyDelete