ಜನವರಿ ೨೪, 2010 ರ ಭಾನುವಾರ ನಾಗಮಂಗಲದ ಎಚ್. ಬೊಮ್ಮನಹಳ್ಳಿ ಯ ಶ್ರೀ ಅಶೋಕ್ ರವರ ಮನೆಯಂಗಳದಲಿ ನಾಗಮಂಗಲದ ಕಾವ್ಯಾಸಕ್ತರ ಬಳಗ ಏರ್ಪಡಿಸಿದ್ದ "ಕಾವ್ಯ ಪ್ರೇರಣೆ" ಯ ಕಲಾಪದ ಚಿತ್ರಗಳು ಇಗೋ ಇಲ್ಲಿವೆ..
ಕವಿ ಎಸ್ ಮಂಜುನಾಥ್ ರವರಿಂದ... ಕಾವ್ಯ ಕಾರಣ!
ಎಸ್ ಮಂಜುನಾಥ್ , ಎಚ್.ಎಸ್.ವೆಂಕಟೇಶಮೂರ್ತಿ , ಮತ್ತು ನಾ.ಸು. ನಾಗೇಶ್