ಭೂಮಿಗೀತ
ಬರಿಗೊರಳು ಉಲಿದ ಎದೆಹಾಡು....
Showing posts with label
ರ್ ಯೊಕನ್ ತೈಗು
.
Show all posts
Showing posts with label
ರ್ ಯೊಕನ್ ತೈಗು
.
Show all posts
Monday, May 19, 2014
ರ್ ಯೊಕನ್ ತೈಗು | 92
ತೋಟದಲ್ಲಿ
ಕ್ರಿಮಿಗಳದ್ದೇ
ಹಾಡು
ಕೇಳಿಬರುತ್ತಿದೆ
.
ಮುಸ್ಸಂಜೆಯಾಗಿರಬೇಕು
!
宵暗や
せむざいはただ
虫の声
~
ರ್
ಯೊಕನ್
ತೈಗು
| 92
ರ್ ಯೊಕನ್ ತೈಗು | 34
ಅಜಲಿಸ್
ಬಯಸುತ್ತಿವೆ
ನಿಮ್ಮ
ಬೊಗಸೆಗಳ
ತುಂಬಲು
ಬನ್ನಿ
..
ಮುದ್ದು
ಮಕ್ಕಳೇ
.
子らや子ら
子らが手を取
躑躅かな
~
ರ್
ಯೊಕನ್
ತೈಗು
| 34
*
ಅಜಲಿಸ್
-
ಒಂದು
ಜಾತಿಯ
ಹೂ
ರ್ ಯೊಕನ್ ತೈಗು | 8
ಈ
ಹಾಸಿಗೆಲ್ಲ
ತೇವ
ಥಂಡಿ
..
ಮಾಳಿಗೆ
ತೂತು
ಬಿದ್ದಿದೆ
.
雨もりや
また寝るとこの
さむさかな
~
ರ್
ಯೊಕನ್
ತೈಗು
| 8
ರ್ ಯೊಕನ್ ತೈಗು | 44
ಉದುರುಬಿದ್ದ ತರಗೆಲೆಗಳ
ಹೊತ್ತು ತರುತಿದೆ, ಗಾಳಿ
ಕಿಚ್ಚು ಹಚ್ಚಲು.
たくほどは
かぜがもてくる
おちばかな
~ ರ್ ಯೊಕನ್ ತೈಗು | 44
Sunday, May 11, 2014
ಹಾಯ್ಕು
ಕನಸಿನ ಹಾಯಿದೋಣಿ
ನೆಟ್ಟಗೆ
ತದಿಗೆ ಚಂದಿರನ ತಲಪತ್ತೆ. ~ ರ್ ಯೊಕನ್ ತೈಗು
稲舟や
さし行方や
三日の月 ~ 良寛大愚
ಹಾಯ್ಕು
ತಪ್ಪಿಸಿಕೊಂಡಿರುವ ಈ ಹೆಣ್ಣು ಕುದುರೆ
ಕಂಡು ದುಃಖವಾಗುತ್ತಿದೆ.
ಬಟಾಬಯಲಿನಲಿ ಒಂಟಿ ನಿಂತಿದೆ! ~ ರ್ ಯೊಕನ್ ತೈಗು
可惜虚
空に馬を
放ちけり ~ 良寛大愚
Older Posts
Home
Subscribe to:
Posts (Atom)