ಸಾವು ಆಪ್ತವಾಗಿ
ಆಕಳಿಸುತ್ತಾ
ಈ ಕಣ್ಣುಗಳು ಮುಚ್ಚಿಕೊಳ್ಳುವ ಮುನ್ನ
ನಿನ್ನ ಚಿತ್ರ ಮಾತ್ರ ಅದರೊಳಗೆ
ತುಂಬಿಕೊಳ್ಳಬೇಕು.
ಆಗಲಾದರೂ
ಈ ಆತ್ಮಕ್ಕೆ ಶಾಂತಿ
ಜೊತೆಯಾಗಬಹುದು!
ಆಕಳಿಸುತ್ತಾ
ಈ ಕಣ್ಣುಗಳು ಮುಚ್ಚಿಕೊಳ್ಳುವ ಮುನ್ನ
ನಿನ್ನ ಚಿತ್ರ ಮಾತ್ರ ಅದರೊಳಗೆ
ತುಂಬಿಕೊಳ್ಳಬೇಕು.
ಆಗಲಾದರೂ
ಈ ಆತ್ಮಕ್ಕೆ ಶಾಂತಿ
ಜೊತೆಯಾಗಬಹುದು!
No comments:
Post a Comment