Monday, May 19, 2014

ಬಾಶೋ | 204

ಗುಳುಮುಳುಕದ
ತೇಲುವ ಗೂಡನ್ನು ನೋಡಲೋಡುತ್ತೇನೆ
ಬೇಸಗೆ ಮಳೆಯಲ್ಲಿ!

五月雨
に鳰の浮巣を見
にゆかん

~ ಬಾಶೋ | 204

* ಗುಳುಮುಳುಕ : Grebe.. ಇದೊಂದು ನೀರಿನಲ್ಲಿ ವಾಸಿಸೋ ಹಕ್ಕಿ / ಇದು ನೀರಿನ ಸಸ್ಯಗಳನ್ನು ಉಪಯೋಗಿಸಿ ತೇಲುವ ಗೂಡನ್ನು ಕಟ್ಟುತ್ತದೆ

No comments:

Post a Comment