Sunday, May 11, 2014

ಬಿಡಿ ಹೂ : 16

ಬೆಳಕು ಹರಸುತ್ತಾ
ಕತ್ತಲು
ಕಾಲಿಗೆ ತಡವಿತು!


****
ನಿನಗೆ ನೀನೇ ಗುರುವಾದ ದಿನ
ನಿನ್ನತ್ತ ಎಸೆವ ಕಲ್ಲುಗಳು ಕೂಡ ಹೂ-ಜವನಗಳಾಗುತ್ತವೆ.

 

No comments:

Post a Comment