ಮಧ್ಯಕಾಲೀನ
ದಕ್ಷಿಣ ಕೊರಿಯಾದ ಮಹತ್ವದ ರಾಜಕಾರಣಿ & ಕವಿ 'ಯುನ್ ಸಿಯೊನ್ ದೊ'. ಈತನ ಸರಳವೂ
ಸುಲಭವೂ ಆದ ಕಾವ್ಯಮಾರ್ಗ.. ಯಾಕೋ ನನ್ನನು ಹಿಡಿದಿಟ್ಟುಕೊಳ್ಳುತ್ತಿದ್ದೆ..
ಆತನದೊಂದು ಪುಟ್ಟ ಕವಿತೆ -
ನಿನಗೆಷ್ಟು ಗೆಳೆಯರೆಂದು ಕೇಳುವೆಯಾ? ಆ ನೀರು, ನುಣುಪುಕಲ್ಲು, ಬಿದಿರು ಮತ್ತೀ ಸೂಚೀಪರ್ಣಿ ಮರ.
ಪೂರ್ವಘಟ್ಟದೀ ಮೇಲೇರುತ್ತಿರುವ ನಲಿವಿನ ಒಡನಾಡಿ ಚಂದಿರ.
ಈ ಐವರು ಜೊತೆಗಾರರೊಂದಿಗೆ ಮತ್ತೆಷ್ಟು ಸುಖ ಕೇಳಲು ಸಾಧ್ಯವೇಳು?! ~ ಯುನ್ ಸಿಯೊನ್ ದೊ
내 벗이 몇인가하니 수석과 송죽이라
동산에 달오르니 그 더욱 반갑도다
두어라, 이 다섯 밖에 또 더해야 무엇하리 ~ 윤선도

No comments:
Post a Comment